Energy x Climate Change
Energy and Climate Change in Bengaluru | Join Vishwanath S (BIOME), Dr. Tejal Kanitkar (NIAS) & Rajesh Hegde (Climate Rubik) as they deconstruct complex terms such as mitigation, adaptation, and energy transition — connecting them to the lived realities of Bengaluru’s residents and everyday choices in the context of climate change.
Energy powers every part of Bengaluru’s life — from homes and workplaces to industries and transport. But as the city expands and energy demand rises, how do we ensure clean, equitable, and climate-resilient growth? This episode of the Climate Charche Podcast unpacks how energy, equity, and climate change intersect in urban India.
The discussion explores:
- The meaning of mitigation, adaptation, and energy transition in everyday life
- How Bengaluru can move toward renewable, efficient, and inclusive energy systems
- What a just transition means for cities and citizens
This episode connects policy and research with the lived realities of Bengaluru’s residents — linking sustainability to practical, local action.
Hosted by Vishwanath S. of BIOME (Zenrainman), the Climate Charche podcast series is a collaboration between the Bengaluru Sustainability Forum (BSF) and Dept of Media Studies, CHRIST (Deemed to be University). End to end production : Rerooted Films and Location Partner: Samagata.
While this episode is in English, Kannada subtitles are available — turn on CC and select your subtitle language in the settings.
Share your thoughts: bsf@ncbs.res.in
ಬೆಂಗಳೂರಿನಲ್ಲಿ ಇೆಂಧನ, ವಿದ್ಯುತ್ತ ಮತ್ತು ಹವಾಮಾನ ಬದಲಾವಣೆ |
ವಿಶ್ವನಾಥ್ ಎಸ್ (ಬಯೋಮ್), ಡಾ. ತೋಜಲ್ ಕಾಣಿಟ್ಕರ್ (ಎನ್ ಐ ಎ ಎಸ್) ಮತ್ತು ರಾಜೇಶ್ ಹೆಗ್ಡೆ (ಕ್ಲೈಮೇಟ್ ರೂಬಿಕ್), ಅವರೊಂದಿಗೆ ಸೇರಿ. ಇವರು – ಪರಿಹಾರ ಕ್ರಮಗಳು, ಹೆಂದಾಣಿಕ್ ಮತ್ತು ಇೆಂಧನ – ವಿದ್ಯುತ್ತ ಪರಿವರ್ತನೆಯಂತಹ ಸಂಕೀರ್ಣ ಪದಗಳನ್ನು ವಿಘಟಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು – ಇವುಗಳನ್ನು ಬೆಂಗಳೂರಿನ ನಾಗರಿಕರ ವಾಸ್ತವಿಕತೆ,ಅನುಭವ, ಮತ್ತು ಪ್ರತಿದಿನದ ಆಯ್ಕೆಗಳೊಂದಿಗೆ ಹವಾಮಾನ ಬದಲಾವಣೆ ಸಂದರ್ಭದಲ್ಲಿ ಹೇಗೆ ಜೋಡಿಸಬಹುದು.
ಬೆಂಗಳೂರಿನ ಜೀವನದ ಮೂಲೆಮೂಲೆಗಳನ್ನೂ ಇಂಧನವು ಸಶಕ್ತಗೊಳಿಸಿದೆ— ಮನೆ, ಉದ್ಯೋಗಸ್ಥಳಗಳಿಂದ ಹಿಡಿದು, ಉದ್ಯಮ ಹಾಗೂ ಸಾರಿಗೆಯಂತಹ ಎಲ್ಲಾ ಆಯಾಮಗಳನ್ನೂ ಇದು ಆವರಿಸಿಕೊಂಡಿದೆ. ಆದರೆ ನಗರವು ವಿಸ್ತಾರವಾದಂತೆ, ಇಂಧನದ ಬೇಡಿಕೆ ಹೆಚ್ಚುತ್ತಿರುವಾಗ, ಸ್ವಚ್ಛ, ಸಮಾನ ಮತ್ತು ಹವಾಮಾನ–ಸಹಿಷ್ಣು ಬೆಳವಣಿಗೆಯನ್ನು ನಾವು ಹೇಗೆ ಸಾಧ್ಯವಾಗಿಸಬಹುದು? ಕ್ಲೈಮಟ್ ಚರ್ಚೆ ಪಾಡ್ಕಾಸ್ಟ್ನ ಈ ಸಂಚಿಕೆಯಲ್ಲಿ ಭಾರತದ ನಗರಪ್ರದೇಶಗಳಲ್ಲಿ ಇಂಧನ, ಸಮಾನತೆ, ಹವಾಮಾನ ಬದಲಾವಣೆಗಳು ಯಾವ ರೀತಿ ಐಕ್ಯಗೊಳ್ಳುತ್ತದೆ ಎಂದು ಚರ್ಚಿಸಲಾಗುತ್ತದೆ. ಈ ಚರ್ಚೆ ಈ ಕೆಳಗಿನ ವಿಷಯಗಳನ್ನು ಪರಿಶೀಲಿಸುತ್ತದೆ:
- ದೈನಂದಿನ ಜೀವನದಲ್ಲಿ ತಗ್ಗಿಸುವಿಕೆ/ಉಪಶಮನ, ಹೊಂದಾಣಿಕೆ ಮತ್ತು ಶಕ್ತಿ ಪರಿವರ್ತನೆಯಂತಹ ಪದಗಳ ಅರ್ಥ
- ನವೀಕರಿಸಬಹುದಾದ, ಕ್ಷಮತೆಯುಳ್ಳ ಮತ್ತು ಅಂತರ್ಗತವಾದ ಇಂಧನ ವ್ಯವಸ್ಥೆಗಳತ್ತ ಬೆಂಗಳೂರು ಹೇಗೆ ಸಾಗಬಹುದು?
- ನಗರ ಹಾಗೂ ನಾಗರಿಕರ ಪರಿಭಾಷೆಯಲ್ಲಿ ಕೇವಲ ಪರಿವರ್ತನೆ ಎಂದರೇನು
ಈ ಸಂಚಿಕೆಯು ನೀತಿ ಹಾಗೂ ಸಂಶೋಧನೆಯನ್ನು ಬೆಂಗಳೂರಿನ ಜನರ ನೈಜ ಅನುಭವಗಳಿಗೆ ಜೋಡಿಸಿ — ಸ್ಥಿರತೆಯನ್ನೂ ಸ್ಥಳೀಯ, ಪ್ರಾಯೋಗಿಕ ಕ್ರಮಗಳಿಗೂ ಬೆಸೆಯುತ್ತದೆ.
ಬಯೋಮ್ ನ ವಿಶ್ವನಾಥ್ ಎಸ್ ಅವರು ನಿರೂಪಿಸುವ ದ ಕ್ಲೈಮೇಟ್ ಚರ್ಚೆ ಪಾಡ್ ಕಾಸ್ಟ್ ಬೆಂಗಳೂರು ಸಸ್ಟೈನಬಿಲಿಟಿ ಫೋರಂ (ಬಿಎಸ್ ಎಫ್) ಹಾಗೂ ಮಾಧ್ಯಮ ಅಧ್ಯಯನ ವಿಭಾಗ, ಕ್ರೈಸ್ಟ್ (ಡೀಮ್ಡ್-ಟು-ಬಿ) ಯೂನಿವರ್ಸಿಟಿಯ ಸಹಯೋಗದಲ್ಲಿ ನಡೆಯುತ್ತಿದೆ. ಸಂಪೂರ್ಣ ನಿರ್ಮಾಣ: ರೀರೂಟೆಡ್ ಫಿಲ್ಮ್ಸ್ ಹಾಗೂ ಸ್ಥಳ ಸಹಯೋಗ: ಸಮಾಗತ
ಈ ಸಂಚಿಕೆಯು ಆಂಗ್ಲ ಭಾಷೆಯಲ್ಲಿದ್ದರೂ, ಕನ್ನಡ ವಿವರಣೆ (ಸಬ್ ಟೈಟಲ್ಸ್) ಹೊಂದಿದೆ – ಸಿಸಿ (CC) ಆಯ್ಕೆ ಮಾಡಿ, ಸೆಟ್ಟಿಂಗ್ಸ್ ನಲ್ಲಿನ ಸಬ್ ಟೈಟಲ್ ಭಾಷೆ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯಗಳನ್ನು ಇಲ್ಲಿಗೆ ಕಳುಹಿಸಿ: bsf@ncbs.res.in
Episode Guests
Dr Tejal Kanitkar
Professor in the Energy, Environment, and Climate Change Program, in the School of Natural Sciences and Engineering, at NIAS. She works on trying to integrate perspectives from the natural sciences, engineering, and social sciences to understand the interconnected aspects of energy production, environmental constraints, and economic development, with a perspective that prioritizes equity in the era of acute environmental crises such as climate change.
Dr Tejal is a mechanical engineer by training and has worked in the area of energy and climate studies since 2006. She did her PhD in energy science and engineering from the Indian Institute of Technology, Bombay, a master’s in mechanical engineering at the University of Massachusetts, Amherst, and a bachelor’s in mechanical engineering in Mumbai University. She has been teaching since 2011. Her research interests lie in the areas of energy, development, and climate policy.
ಡಾ. ತೇಜಲ್ ಕಾನಿಟ್ಕರ್ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (NIAS)ನ ಪ್ರಕೃತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಶಾಲೆಯಲ್ಲಿನ ಇಂಧನ ಮತ್ತು ವಿದ್ಯುತ್, ಪರಿಸರ ಮತ್ತು ಹವಾಮಾನ ಬದಲಾವಣೆ ಪ್ರೋಗ್ರಾಂನಲ್ಲಿ ಪ್ರೊಫೆಸರ್ ಆಗಿದ್ದಾರೆ. ಈಕೆ ವೃತ್ತಿಪರ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, 2006ರಿಂದ ಇಂಧನ ಮತ್ತು ವಿದ್ಯುತ್ ಮತ್ತು ಹವಾಮಾನ ಅಧ್ಯಯನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬೈಯಿಂದ ಎನರ್ಜಿ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಪಿಎಚ್ಡಿ ಪಡೆದಿರುವ ಇವರು, ಯುನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್, ಅಮರ್ಸ್ಟ್ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ (ಮಾಸ್ಟರ್ಸ್) ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ. 2011ರಿಂದ ಬೋಧನೆ ಮಾಡುತ್ತಿರುವ ಡಾ ತೇಜಲ್ ಕಾನಿಟ್ಕರ್ ಇಂಧನ ಮತ್ತು ವಿದ್ಯುತ್, ಅಭಿವೃದ್ಧಿ ಮತ್ತು ಹವಾಮಾನ ನೀತಿಯ ಕ್ಷೇತ್ರಗಳಲ್ಲಿ ಸಂಶೋಧನಾ ಆಸಕ್ತಿ ಹೊಂದಿದ್ದಾರೆ. ಹವಾಮಾನ ಬದಲಾವಣೆಯಂತಹ ವಿಷಯಗಳಿಗೆ ಸಂಬಂಧಿಸಿದಂತೆ, ಪ್ರಾಕೃತಿಕ ವಿಕೋಪಗಳ ಈ ಸಂದರ್ಭದಲ್ಲಿ, ಪ್ರಾಕೃತಿಕ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಸಾಮಾಜಿಕ ವಿಜ್ಞಾನಗಳ ದೃಷ್ಟಿಕೋನಗಳನ್ನು ಸಮನ್ವಯಗೊಳಿಸಿ, ಇಂಧನ ಮತ್ತು ವಿದ್ಯುತ್ ಉತ್ಪಾದನೆ, ಪರಿಸರ ನಿರ್ಬಂಧ ಮತ್ತು ಆರ್ಥಿಕ ಅಭಿವೃದ್ಧಿಯ ಪರಸ್ಪರ ಸಂಬಂಧಿತ ಅಂಶಗಳನ್ನು ಏಕೀಕೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
Rajesh Hegde
Rajesh Hegde has MSc in Chemical Engineering with combined industry experience of over 8 years in Canadian oil and gas industry and in emission reduction assessments for low carbon technologies.He is currently a Climate writer, scaling up his self-publishing platform- Climate Rubik for impact and traction.
ರಾಜೇಶ್ ಹೆಗ್ಡೆ ಅವರು ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ (MSc) ಪಡೆದಿದ್ದು, ಕೆನಡಾದ ತೈಲ ಮತ್ತು ಅನಿಲ ಕೈಗಾರಿಕೆಯಲ್ಲಿ ಹಾಗೂ ಮಿತ ಕಾರ್ಬನ್ ತಂತ್ರಜ್ಞಾನಗಳ ಮೂಲಕ ಮಾಲಿನ್ಯ ನಿಯಂತ್ರಣದ ಕ್ಷೇತ್ರಗಳಲ್ಲಿ 8 ವರ್ಷಕ್ಕೂ ಮೀರಿದ ಕೈಗಾರಿಕಾ ಅನುಭವವಿದೆ. ಪ್ರಸ್ತುತ ಹವಾಮಾನ ಬರಹಗಾರರಾಗಿರುವ ಇವರು, ಪರಿಸರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪರಿಣಾಮ ಬೀರಲು ಮತ್ತು ಈ ವಿಷಯದೆಡೆಗೆ ಜನರ ಆಸಕ್ತಿ ಹೆಚ್ಚಿಸುವ ಸಲುವಾಗಿ “ಕ್ಲೈಮೇಟ್ ರೂಬಿಕ್” ಎಂಬ ಆನಲೈನ್ ಸ್ವಯಂ-ಪ್ರಕಾಶನ ವೇದಿಕೆಯನ್ನು ನಡೆಸುತ್ತಿದ್ದಾರೆ.
Explore further:
Rajesh Hegde’s article on setting a global per capita power limit, where he makes a case to put an upper limit on the per capita global energy consumption for the sake of energy equity – https://climaterubik.com/towards-fair-energy-use-setting-a-global-per-capita-power-limit/.
The resources page on the Climate Rubik website for external resources into understanding the energy transition.
ಹೆಚ್ಚಿನ ವಿವರಣೆ:
ಜಾಗತಿಕ ಮಟ್ಟದಲ್ಲಿ ಇಂಧನ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಪ್ರತಿ ವ್ಯಕ್ತಿಯ ಇಂಧನ ಬಳಕೆಗೆ ಗರಿಷ್ಠ ಮಿತಿ ನಿಗದಿಪಡಿಸುವ ಅಗತ್ಯವನ್ನು ವಿವರಿಸುವ ರಾಜೇಶ್ ಹೆಗಡೆಯವರ ಲೇಖನ. Link
ಶಕ್ತಿ ಪರಿವರ್ತನೆಯ ಬಾಹ್ಯ ಸಂಪನ್ಮೂಲಗಳನ್ನು ಅರಿಯುವ ನಿಟ್ಟಿನಲ್ಲಿ ಕ್ಲ್ರೈಮೇಟ್ ರೂಬಿಕ್ ವೆಬ್ಸೈಟ್